ಲಂಚ ಲಂಚ ಲಂಚ, ರವೀಂದ್ರನಾಥ್ ನಿರ್ದೇಶನ ಮತ್ತು ಎಂ.ಕೆ.ಬಾಲಾಜಿ ಸಿಂಗ್ ನಿರ್ಮಾಪಣ ಮಾಡಿರುವ ೧೯೮೬ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಕಲ್ಯಾಣ್ ವೆಂಕಟೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಲೋಕೇಶ್ ಮತ್ತು ಜಯಂತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಲೋಕೇಶ್ ನಾಯಕಿ(ಯರು) = ಜಯಂತಿ ಜೈಜಗದೀಶ್ ಅರವಿಂದ್ ಎನ್.ಎಸ್.ರಾವ್ ಸದಾಶಿವ ಬ್ರಹ್ಮಾವರ == ಉಲ್ಲೇಖಗಳು ==